ಮನಸ್ಸೆಂಬ ಹತ್ತಿಗೆ

ಬತ್ತಿಯ ರೂಪ ಕೊಟ್ಟು

ಭಕ್ತಿಯ ತೈಲವ ಸುರಿದು

ದೀಪ ಹಚ್ಚೋಣ

ಒಳಗೂ ಹೊರಗೂ

ಬೆಳಕಿನೂರಿನ ಭಾಗ್ಯ

ಸಿಗಲಿ ಎಲ್ಲರಿಗೂ

ದೀಪಾವಳಿ ಹಬ್ಬದ ಶುಭಾಶಯಗಳು