ವಿಶ್ಲೇಷಣೆ

ಜನರ ಅನಿವಾರ್ಯತೆ ಕಾಂಗ್ರೆಸ್ ನ “ಕೈ” ಹಿಡಿಯತೇ?

ಬಹಳ ದಿನಗಳಾಯ್ತು, ಬ್ಲಾಗಿನ ಬಾಗಿಲಿಗೆ ಬಂದು. ಇಂದಿನಿಂದ ಮತ್ತೆ ಬರುತ್ತಿದ್ದೇನೆ. ಒಂದಿಷ್ಟು ಅದು-ಇದು-ಬರಹಗಳ ಮೂಲಕ. ರಾಜ್ಯದ ಮತದಾರರು ಕಾಂಗ್ರೆಸ್ ನ ಕೈ ಹಿಡಿದಿದ್ದಾರೆ. ಏಳು ವರ್ಷಗಳ ನಂತರ ಮತ್ತೆ ಕಾಂಗ್ರೆಸ್ ರಾಜ್ಯದಲ್ಲಿ ಸರಕಾರ ರಚಿಸುವುದರತ್ತ ಕಾರ್ಯೋನ್ಮುಖವಾಗಿದೆ. ಮುಖ್ಯಮಂತ್ರಿಗಳ್ಯಾರು ಎಂಬ ಪ್ರಶ್ನೆ ಸದ್ಯಕ್ಕೀಗ ಉದ್ಭವಿಸಿದೆ. ಈ ಗೆಲುವಿನ ಹಿಂದೆ ಹೋದರೆ, ಕಾಂಗ್ರೆಸ್‍ನ ಶಕ್ತಿಯೇ ಈ ಹಂತಕ್ಕೆ ತಂದಿತೇ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ. ಇದರಲ್ಲಿ ಕಾಣುವ ಸ್ಪಷ್ಟವಾದ ಅಂಶವೆಂದರೆ ಜನರ ಅನಿವಾರ್ಯತೆ ಮತ್ತು ಬಿಜೆಪಿ ಆಡಳಿತ ವಿರೋಧಿ ಅಲೆ ಕೈ … ಓದನ್ನು ಮುಂದುವರೆಸಿ