ಚಿತ್ರ ಸಂಪುಟ

ಪ್ರವೀಣನ ಹಾಡು ಕೇಳಿ…

ಈ ತಂತ್ರಜ್ಞಾನವೇ ನನಗೆ ದೂರವಾಗಿತ್ತು. ಬ್ಲಾಗ್ ಎನ್ನೋದೇ ಗೊತ್ತಿರಲಿಲ್ಲ. ನಿಧಾನವಾಗಿ ಸ್ವಯಂಭೂ ತರ ಕಲಿತೆ. ಕೆಲವರ ಬಳಿ ಕೇಳಿ ಕಲಿತೆ…ಅಂತೂ ಸ್ವಲ್ಪ ಪರವಾಗಿಲ್ಲ ಅನ್ನಿಸುತ್ತೆ. ಪ್ರವೀಣ ಹೆಗಡೆ (ಬಣಗಿ) ಮೈಸೂರಿನ ಕಾವಾದಲ್ಲಿ ಓದುತ್ತಿರುವವನು. ಕೊನೆಯ ಪದವಿ ವರ್ಷ. ಒಬ್ಬ ಒಳ್ಳೆಯ ಕಲಾವಿದ. ವಿಭಿನ್ನವಾಗಿ ಆಲೋಚಿಸ್ತಾನೆ. ಅದಕ್ಕಿಂತಲೂ ಮುಖ್ಯವಾಗಿ ಒಳ್ಳೆಯ ಮನಸ್ಸು ಉಳ್ಳವನು. ಏನಾದರೂ ಕೇಳಿದರೆ ಬೇಸರವಿಲ್ಲದೇ ಹೇಳುತ್ತಾ, ಸಂಕೋಚದಿಂದ ಕೊಡುವುದೆಲ್ಲವನ್ನೂ ತಿರಸ್ಕರಿಸುತ್ತಾ ಇರುವವನು.  ನಾನು ಮೈಸೂರಿಗೆ ಬಂದಾಗ ನಿರಂಜನ ವಾನಳ್ಳಿಯವರು (ಈಗ ಓಮನ್ ದೇಶದಲ್ಲಿದ್ದಾರೆ) ನನಗೆ ಪರಿಚಯಿಸಿದ … ಓದನ್ನು ಮುಂದುವರೆಸಿ