ಅವನು

ಹಾಗೆ ಅಂದುಕೊಂಡಿದ್ದರೆ

ಏನೂ ಆಗುತ್ತಿರಲಿಲ್ಲ..

ಅವಳೂ ಅಂದೇ ಸಿಗುತ್ತಿದ್ದಳು

ಸಂಜೆಯಾಯಿತು

ಇವನು ಅಂದುಕೊಳ್ಳುವಷ್ಟರಲ್ಲಿ

ಅರಳಿದ ಮಲ್ಲಿಗೆಯೂ ನಿದ್ರೆಗೆ ಜಾರಿತು

ಚಂದಿರ ಬರುವುದನ್ನೇ ಕಾಯುತ್ತಿದ್ದಾನೆ

ಹೇಗೋ ಅಮಾವಾಸ್ಯೆ ಕಳೆಯಲೇಬೇಕು

ಅವಳಿಲ್ಲದೇ