ಎಲ್ಲರೂ ಬದಲಾಗುತ್ತಿದ್ದಾರೆ. ಜಗತ್ತೂ ಸಹ. ಏನೇನೋ ಕಾರಣ ನೀಡಿ ಜಗತ್ತಿನಲ್ಲಿ ಹಲವು ಬದಲಾವಣೆಗಳಾಗುತ್ತಿವೆ. ಎಲ್ಲದಕ್ಕೂ ಸ್ಪಷ್ಟ ಕಾರಣಗಳಿಲ್ಲ. ನಮಗೆ ಸ್ಪಷ್ಟ ಕಾರಣಗಳಿವೆ. ಸದ್ಯವೇ ಬದಲಾಗುತ್ತಿದ್ದೇವೆ. ಈ ಬದಲಾವಣೆ ನನ್ನ ಎರಡೂ ಬ್ಲಾಗುಗಳಲ್ಲಿ ಶೀಘ್ರವೇ ಕಾಣಲಿವೆ.

ಜಂಬೂ ಸವಾರಿ ಮೆರವಣಿಗೆ ಮುಂದೆ ಹೋಗಲಿ…ಹಿಂದೆ ಬದಲಾವಣೆಯೊಂದಿಗೆ ಬರುತ್ತೇವೆ…!

ಪರಿವರ್ತನೆ ಜಗದ ನಿಯಮ…!