ಚೆಂಡೆಮದ್ದಳೆ
	<sy:updateFrequency>1</sy:updateFrequency>
ಚೆಂಡೆಮದ್ದಳೆ
ಇಂಗ್ಲಿಷ್ ಬಾರದ್ದರಿಂದಲೇ ಪ್ರಧಾನ ಮಂತ್ರಿ ಹುಟ್ಟಿಕೊಂಡ !
		<description><![CDATA[ಸಂಸತ್ತಿನ ಮಾಲಿಕೆಯ ಎರಡನೇ ಲೇಖನವಿದು. ಓದಿ ಅಭಿಪ್ರಾಯ ತಿಳಿಸಿ.
ಹೌದು, ಎಷ್ಟೋ ಬಾರಿ ಒಂದು ವ್ಯವಸ್ಥೆಯ ಹಿಂದಿನ ಹಿನ್ನೆಲೆಯ ಗೊತ್ತಾಗದ ಹೊರತು ಅದು ಅಚ್ಚರಿ ಎನಿಸುವುದಿಲ್ಲ. 
ವೇದಗಳ ಕಾಲದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ ನಮಗೆ ಕಣ್ಣಿಗೆ ಕಾಣುತ್ತಿದ್ದ ಮಾದರಿ ಬ್ರಿಟನ್ ನದ್ದು. ಅಲ್ಲಿ ರಾಜ ಆಡಳಿತ. ಈ ಮಧ್ಯೆ ಪ್ರಜಾಪ್ರಭುತ್ವ ಅಂದರೆ ಪ್ರಧಾನಮಂತ್ರಿ ವ್ಯವಸ್ಥೆ ಯಾಕೆ ಬಂದಿತೆಂದರೆ ಬ್ರಿಟನ್‌ನ ರಾಜ ಮೊದಲ ಜಾರ್ಜ್‌ಗೆ (1721-1772)ಇಂಗ್ಲಿಷ್ ಬರುತ್ತಿರಲಿಲ್ಲ. ಆಡಳಿತ ಮಾಡುವುದು ಹೇಗೆ ? 
ಹಾಗಾಗಿ ರಾಜ, ತನ್ನ ಆಡಳಿತದಲ್ಲಿ ನೇಮಿಸಿಕೊಂಡಿದ್ದ [...]]]></description>
		<slash:comments>2</slash:comments>
ನಮ್ಮ ಸಂಸತ್ತಿನ ಕಥೆ ಕೇಳಿ
		<description><![CDATA[ಸಂಸತ್ತಿನ ಬಗ್ಗೆ ಬರೆದ ಲೇಖನ ಮಾಲಿಕೆಯನ್ನು ಇಲ್ಲಿ ಹಾಕುತ್ತಿದ್ದೇನೆ. ಸುಮಾರು ಎಂಟು ಕಂತುಗಳ ಬರಹ ನಿರಂತರವಾಗಿ ಪ್ರಕಟವಾಗಲಿದೆ.
ಹದಿನೈದನೇ ಲೋಕಸಭೆಗೆ ನಮ್ಮ ಪ್ರತಿನಿಧಿಯಾಗಿ ಯಾರನ್ನು ಆರಿಸಿ ಕಳುಹಿಸಬೇಕು ? ಯಾರನ್ನು ಆರಿಸಿ ಕಳುಹಿಸಬಾರದು ? ಯಾರು ಆ ಸ್ಥಾನಕ್ಕ ಯೋಗ್ಯ ? ಯಾರೂ ಯೋಗ್ಯರಲ್ಲ? ಮಾಧ್ಯಮಗಳಿಂ ದ ಹಿಡಿದು ಹಲವು ಸೇವಾ ಸಂಸ್ಥೆಗಳವರೆಗೂ ಎಲ್ಲವೂ ಜನರಿಗೆ ಒಂದೇ ಹೇಳಿದ್ದು – ‘ನೀವು ಮತ ಹಾಕಿ ನಿಮ್ಮ ಜನಪ್ರತಿನಿಧಿಯನ್ನು ಆರಿಸಿ’- ಈ ಚರ್ಚೆ ಮುಗಿದು ಯುಪಿಎ ಮತ್ತೆ ಆಡಳಿತ ವಹಿಸಿಕೊಂಡಿದೆ.ಈ [...]]]></description>
		<slash:comments>1</slash:comments>
ಕೊಳಲಗೀತ
		<description><![CDATA[ಯಾಕೋ ಕೃಷ್ಣ ಇದ್ದಕ್ಕಿದ್ದಂತೆ ನೆನಪಾದ. ಹಂಗಾಮದಲ್ಲಿ ಹೀಗೇ ಬರೆದ ಒಂದು “ಲಲಿತ” ಸಿಕ್ಕಿತು. ಅದನ್ನು ಇಲ್ಲಿ ಹಾಕಿದ್ದೇನೆ. ಓದಿ ಹೇಳಿ.
ನನ್ನನ್ನು ಯಾವಾಗಲೂ ಕಾಡುವುದು ಕೊಳಲು. ಅದಕ್ಕಿರುವ ಭವ್ಯತೆ ಹಾಗೂ ಭಾವ ತೀವ್ರತೆ ಯಾವುದಕ್ಕೂ ಇಲ್ಲವೆ೦ದೇ ತೋರುತ್ತದೆ. ಅದರ ನಾದವೇ ಅದ್ಭುತ. ಮನಸ್ಸನ್ನೇ ಸೆಳೆದುಕೊಳ್ಳಬಲ್ಲ ಶಕ್ತಿ ಸ೦ಗೀತಕ್ಕಿದೆ ಎ೦ಬುದು ನಿಜ. ಅದಕ್ಕಿ೦ತಲೂ ಕೊಳಲಿನಲ್ಲಿ ಮತ್ತೇನೋ ಮಾರ್ದವತೆ ಇದೆ ಎನಿಸುತ್ತದೆ. ನಾನು ಪ್ರತಿ ಬಾರಿ ಕೊಳಲು ಗಾನವನ್ನು ಕೇಳಿದಾಗ ಆರ್ದ್ರಗೊ೦ಡಿದ್ದೇನೆ. ಮನಸ್ಸು ತೇವಗೊ೦ಡಿದೆ ಎನಿಸುತ್ತದೆ.
ರಸ್ತೆಯ ಮೇಲೆ ಕೊಳಲು ಮಾರುತ್ತಾ ಬರುವ [...]]]></description>
		<slash:comments>3</slash:comments>
ಮತ್ತೆ ಸಿಕ್ಕ ಸಾಲುಗಳು
		<description><![CDATA[ನೀನು ಬಿಟ್ಟು ಹೋದ
ನೆನಪಿಗೆ
ಎಂಥಾ ಶಕ್ತಿ ಹೇಳು
ನನ್ನ ಕಾಯುತ್ತಿದೆ
ಇಂದಿಗೂ
ಹಗಲೂ ಇರುಳು !
ಆ ದಾರಿಯಲಿ
ನೀನು
ಬರಬೇಡ
ನನಗೀಗ
ಆ ಹಾದಿ
ನೆನಪಿಲ್ಲ
ಆ
ನೆನಪಿರದ
ಹಾದಿಯಲಿ
ಎಷ್ಟು ಬಾರಿ ಬಂದರೂ
ನೀನು
ಮರೆತು ಹೋಗುತಿ
ಬೆಳಕು ಮುಗಿವ ಮುನ್ನ
ನನ್ನೊಳಗೆ
ಬಂದು ಬಿಡು
ಹೊತ್ತಿಕೊಳ್ಳಲಿ ದೀಪ
ಆ ಮೂಲೆಯೊಳಗೆ
ನೀನಿರಲು
ಹೊರಗೇಕೆ ಬೇಕು
ಮತ್ತೆ
ಆ ಕಣ್ಣುಕುಕ್ಕುವ
ಬೆಳಕು
ಕತ್ತಲೆಯ ಕಂಡವರು
ಬೆಳಕನ ಹುಡುಕುವರು
ಕತ್ತಲೆಯಲಿ ಕರಗಿದವರು
ಬೆಳಕಾಗಿ ಬಂದರು
Posted in ಪದ್ಯ Tagged: ಪ್ರೀತಿ, ಬಿಕ್ಕಿದ ಸಾಲುಗಳು, ಮರೆವು      ]]></description>
ಬಣ್ಣದ ಹಸಿವು
		<description><![CDATA[ನೀಲನೆಯ ಆಕಾಶ. ಅದಕ್ಕೆ ಹತ್ತಿರವಾಗುವಂತೆ ಹಾರಿ ಹೋಗುತ್ತಿದ್ದ ಹಕ್ಕಿ ದೂರದಲ್ಲಿ ಚುಕ್ಕಿಯಂತೆ ಕಾಣುತ್ತಿತ್ತು. ಹಾರುತ್ತಾ…ಹಾರುತ್ತಾ ಹೋದ ಹಕ್ಕಿಗೆ ಕೆಳಗೆ ಹಸಿರು ಕಂಡಿತು. ಜೀವನೋತ್ಸಾಹ ಉಕ್ಕಿ ಬಂತು. ಮೆಲ್ಲಗೆ ಕೆಳಗಿಳಿಯತೊಡಗಿತು ; ಪುಟ್ಟನೊಬ್ಬ ಅಂಗಳದಲ್ಲಿ ನಿಂತು ಹಾರಿಸಿದ ಗಾಳಿಪಟವನ್ನು ಅತ್ಯಂತ ನಾಜೂಕಿನಿಂದ ಕೆಳಗಿಳಿಸಿಕೊಳ್ಳುತ್ತಿದ್ದ ಹಾಗೆ. ಚೂರು ಆತುರ ಪಟ್ಟರೂ ಗಾಳಿಪಟ ಯಾವುದಾದರೂ ಮರಕ್ಕೋ, ಕಂಬಕ್ಕೋ ಸಿಕ್ಕು ಹಾಳಾಗಿ ಬಿಡಬಹುದೆಂಬ ಕಾಳಜಿ. ಒಟ್ಟೂ ಗಾಳಿಪಟದ ಜೀವ ಉಳಿಸುವ ತವಕ.
ಹಾಗೆಯೇ ಈ ಹಕ್ಕಿಯೂ ಸಹ. ಮುಂದೆ ಹಾದಿ ತೋರುತ್ತಿರಲಿಲ್ಲ, ಹಾಗೆಯೇ ಹೆಜ್ಜೆಯೂ [...]]]></description>
		<slash:comments>5</slash:comments>
ತ್ರಿವರ್ಣ ಧ್ವಜ ಹಾರಿಸುವಾಗ ನನ್ನನ್ನು ನಾನೇ ನಂಬಲಿಲ್ಲ
		<description><![CDATA[ಈ ಲೇಖನದೊಂದಿಗೆ ಎವರೆಸ್ಟ್ ಪ್ರವಾಸದ ಮಾಲಿಕೆ ಮುಗಿಯಿತು. ಎವರೆಸ್ಟ್ ಹತ್ತಿ ಕನ್ನಡದ ಬಾವುಟ ಹಾರಿಸಿದ ಪಿ.ಎನ್. ಗಣೇಶ್ ಈಗ ಮತ್ತೊಮ್ಮೆ ಏಕಬಾರಿಗೆ ಎರಡು ಪರ್ವತ ಹತ್ತುವ ಸಾಹಸಕ್ಕೆ ಇಳಿದಿದ್ದಾರೆ. ಅವರಿಗೆ ಎಲ್ಲ ರೀತಿಯ ಸಹಕಾರ ಅಗತ್ಯವಿದೆ. ಈ ಸಂದರ್ಭದಲ್ಲೇ ಅವರು ಯಶಸ್ವಿಯಾಗಲಿ ಎಂದು ಹಾರೈಸುತ್ತಲೇ ಈ ಮಾಲಿಕೆ ಮುಗಿಸುತ್ತಿದ್ದೇನೆ. ಪಿ.ಎನ್. ಗಣೇಶ್ ಅವರ ಮೊಬೈಲ್ ಸಂಖ್ಯೆ 98453 99705
ಮೇ 30 ರಂದು ಸಮಿಟ್‌ಗೆ ಪ್ರಯತ್ನಿಸುವುದಾಗಿ ಚೈತನ್ಯ ಹೇಳಿದ್ದರು. ಅದಕ್ಕಾಗಿ ಸಿದ್ಧತೆ ನಡೆಸಿದ್ದರು. ಮೇ 21,22 ರ ಹವಾಮಾನ [...]]]></description>
		<slash:comments>3</slash:comments>
ಗುರಿ ಮುಟ್ಟಲು ಎರಡು ದಿನ ಕಾಯಬೇಕು !
		<description><![CDATA[ಅಡ್ವಾನ್ಸಡ್ ಬೇಸ್ ಕ್ಯಾಂಪ್‌ನಿಂದ ನಮ್ಮ ಹೊರೆಯನ್ನು ನಾವೇ ಹೊರಬೇಕು. ಸ್ವಲ್ಪ ಶೆರ್ಪಾ ಸಹಾಯ ಮಾಡಬಲ್ಲ. ಆದರೆ ಅವರಿಗೆ ಹೊರಿಸುವಂತಿಲ್ಲ. 40 ಕೆ. ಜಿ. ಯಷ್ಟು ಭಾರವನ್ನು ಹೊತ್ತು ಒಂದು ಹೆಜ್ಜೆ ಇಡಬೇಕೆಂದರೂ ಪ್ರಾಣ ಹೋದಂತಾಗುತ್ತದೆ. ಆದರೆ ಅಂಥದ್ದನ್ನು ಹೊತ್ತುಕೊಂಡೇ ದಿನಕ್ಕೆ ಕನಿಷ್ಠ 12 ರಿಂದ 14 ಕಿ. ಮೀ ನಡೆಯಬೇಕು. ನಾನು ಕ್ಯಾಂಪ್ ಒಂದಕ್ಕೆ ಹೋದ ದಿನ ಅದೃಷ್ಟ ಚೆನ್ನಾಗಿತ್ತು. 
ಗಾಳಿ ಸ್ವಲ್ಪ ಜೋರು ಬಿಟ್ಟರೆ ಬೇರೇನೂ ಇದ್ದಿಲ್ಲ. ಅಲ್ಲಿಯೇ ಹವಾಮಾನ ಹೊಂದಾಣಿಕೆಗೆ (ಅಕ್ಲಮಟೈಷೇಶನ್) ಉಳಿದುಕೊಂಡೆ. ಒಮ್ಮೊಮ್ಮೆ [...]]]></description>
		<slash:comments>0</slash:comments>
ಹಿಮ ಪ್ರವಾಹದ ಎದುರು ಆತ್ಮವಿಶ್ವಾಸದ ಸವಾಲು
		<description><![CDATA[ಹಗ್ಗ ನಮ್ಮ ಹಿಡಿತಕ್ಕೆ. ಜತೆಗೆ ಹಿಮ ಪ್ರವಾಹ (ಅವಲಾಂಚ್)ದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಇರುವಂಥ ಸಾಧನ. ನೂರಾರು ಕಿ. ಮೀ ವೇಗದಲ್ಲಿ ನುಗ್ಗಿ ಬರುವ ಗಾಳಿಗೆ ಒಂದು ಸಣ್ಣ ಒದ್ದೆಯಾದ ಮಂಜು (ವೆಟ್ ಸ್ನೋ) ಸಿಕ್ಕರೂ ಸಾಕು. ಉರುಳು (ರೋಲ್) ಹಾಕುತ್ತಾ ಎದುರಿಗೆ ಸಿಕ್ಕದ್ದನ್ನೆಲ್ಲಾ ಆಕ್ರಮಿಸಿಕೊಳ್ಳುತ್ತಾ ಮುನ್ನುಗ್ಗುವ ಹಿಮ ಬಿರುಗಾಳಿ ಒಂದು ಕಡೆ.
ಮತ್ತೊಂದು ಕಡೆ ಹಿಮ ಪ್ರವಾಹ. ಕೆಲವೊಮ್ಮೆ ನಾವು ಮೇಲೇರುತ್ತಿರುವ ಸಂದರ್ಭದಲ್ಲಿ ಹಿಮ ಪ್ರವಾಹ ಅಪ್ಪಳಿಸುವುದುಂಟು. ಸಾಮಾನ್ಯವಾಗಿ ಪರ್ವತಕ್ಕೆ ಮುದ್ದೆಯಂತೆ ಹಿಮ ಅಂಟಿಕೊಂಡಿರುತ್ತದೆ. ಉಷ್ಣಾಂಶ ಏರಿಕೆಯಾಗುತ್ತಿದ್ದಂತೆ [...]]]></description>
		<slash:comments>2</slash:comments>
ಸಾಂಗತ್ಯದಲ್ಲಿ ಸಿನಿಮಾ ಅಧ್ಯಯನ
		<description><![CDATA[‘ಸಾಂಗತ್ಯ’ ಬ್ಲಾಗ್, ಸಿನಿಮಾ ಅಭಿರುಚಿ ಬೆಳೆಸುವತ್ತ ಕಾರ್ಯೋನ್ಮುಖವಾಗಿದೆ. ಆ ನಿಟ್ಟಿನಲ್ಲಿ ಹೊಸ ಹೊಸತನ್ನು ಕೈಗೊಳ್ಳುತ್ತಿರುವ ಅದು, ತನ್ನ ಗರಿಗೆ ಮತ್ತೊಂದು ಹೊಸತನ್ನು ಸೇರಿಸಿಕೊಂಡಿದೆ. ಅದು ಸಿನಿಮಾ “ಸ್ಕೋಪ್”. 
ಒಂದು ಸಿನಿಮಾದ ಕುರಿತ ಕೂಲಂಕಷ ಅಧ್ಯಯನದ ದೃಷ್ಟಿಯಿಂದ ಆರಂಭಿಸಿರುವ ಲೇಖನಮಾಲೆ ಇದು. ಪರಮೇಶ್ ಗುರುಸ್ವಾಮಿ ಸೇರಿದಂತೆ ಹಲವು ಮಂದಿ ಒಂದು ಚಿತ್ರವನ್ನು ವಿವಿಧ ಕೋನಗಳಲ್ಲಿ ಅಧ್ಯಯನ ಮಾಡುವರು. ಸಿನಿಮಾ ಕುರಿತು ತಿಳಿಯಲು ಬಯಸುವ ಮಂದಿಗೆ ಇದೊಂದು ಉತ್ತಮ ಅಂಕಣ.
ಸಿನಿಮಾವನ್ನು ನೋಡುವ ನೆಲೆಗಳು ಅರ್ಥವಾಗುವಂತೆ ಅಕಾಡೆಮಿಕ್ ರೀತಿಯಲ್ಲಿ ನೀಡಿರುವುದು ಉಲ್ಲೇಖನೀಯ. [...]]]></description>
		<slash:comments>0</slash:comments>
ಅವರ ಹೆಸರು ಪುನರೂ…ಅಂಗ್ರಿತಾ
		<description><![CDATA[ಹಿಮ ಕುರುಡು (ಸ್ನೋ ಬರ್ನ್) ಎಲ್ಲರೂ ಬಳಲುವಂಥದ್ದು. ಪ್ರಖರವಾದ ಬಿಸಿಲು ಇರುವಾಗ ಸಂಭವಿಸುವ ದುರಂತ. ಮೇಲಕ್ಕೆ ದಿಟ್ಟಿಸುತ್ತಾ ಹತ್ತುವಾಗ ಪರ್ವತದ ಮೇಲೆ ಬಿದ್ದ ಸೂರ್ಯನ ಕಿರಣ ಕಣ್ಣನ್ನು ಕುಕ್ಕುತ್ತಿರುತ್ತದೆ. ಅದನ್ನು ನಾವು ಬರಿಗಣ್ಣಿಂದ ದಿಟ್ಟಿಸಿದರೆ ಕಣ್ಣೇ ಕಳೆದುಕೊಂಡ ಅನುಭವವಾಗುತ್ತದೆ. 
ಕೊರೆಯುವಿಕೆ ಎಂದರೆ ಗ್ಲೌಸ್ ಬಿಚ್ಚಿದರೆ ಆ ಕ್ಷಣದಲ್ಲೇ ನಮ್ಮ ರಕ್ತ ಹೆಪ್ಪುಗಟ್ಟಬಹುದು. ಕಾಲುಗಳೆಲ್ಲಾ ಮರಗಟ್ಟಿ ಹೋಗುತ್ತವೆ. ಮೂಗು, ಕೆನ್ನೆ ಎಲ್ಲವೂ ಸ್ಪರ್ಶ ಅನುಭವವನ್ನೇ ಕಳೆದುಕೊಳ್ಳುತ್ತವೆ. ಇದು ರೋಚಕವಲ್ಲವೇ ? ಹುಲಿ, ಸಿಂಹ, ಆನೆಗಳಿಂದ ತಪ್ಪಿಸಿಕೊಂಡರೆ ಮಾತ್ರ ರೋಚಕವೇ [...]]]></description>
		<slash:comments>3</slash:comments>