August 31, 2011 ಮತ್ತಷ್ಟು ಸಾಲುಗಳು ತೇಲಿಬರುತ್ತಿದ್ದ ಅಲೆಯೊಂದು ನಿಲ್ಲಲು ಯತ್ನಿಸಿತು ಹಿಂದಿನವ ಬಿಡಲೇ ಇಲ್ಲ ** ಕೆಂಪುಲಾಬಿಗಿಂತ ಆಚೀಚಿನ ಎಳೆ ಅರೆ ಹಸಿರಿನ ಎಲೆಗಳೇ ಚೆಂದೆನಿಸುತ್ತಿವೆ ** ಮೌನಕ್ಕೆ ಹೆಸರಿಡಬೇಕಿಲ್ಲ ಹೇಗಿದ್ರೂ ಅದನ್ನು ಕರೆಯುವುದೇ ಇಲ್ಲವಲ್ಲ ** ಮಾತನಾಡದಿದ್ದವರ ಬಳಿ ಮೌನದ ಬಗ್ಗೆಯೂ ಹೇಳಿದರೂ ಸಿಟ್ಟು ** Posted in ಬಿಕ್ಕಿದ ಸಾಲು 1 Comment