ಚೆಂಡೆಮದ್ದಳೆ
ಕಡಲಿಗೆ ಹೆಬ್ಬಾಗಿಲುಗಳಿಲ್ಲ…

ನಮ್ಮ ಚಿತ್ರೋತ್ಸವಕ್ಕೆ ಫಿಲ್ಮ್ ಗಳ ಹೆಸರು ಹೇಳಿ…

ನಮ್ಮ ಚಿತ್ರೋತ್ಸವದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಎರಡು ದಿನಗಳೊಳಗೆ ನಿರ್ಧಾರವಾಗುತ್ತೆ. ತಕ್ಷಣವೇ ದಿನಾಂಕ ಪ್ರಕಟಿಸ್ತೇನೆ. ಆಸಕ್ತರು ಬರಬಹುದು. ಮಿಕ್ಕೆಲ್ಲಾ ವಿವರಗಳನ್ನೂ ತಿಳಿಸುತ್ತೇನೆ.
ಅಂದಹಾಗೆ, ನಾವು ಒಂದಿಷ್ಟು ಚಿತ್ರಗಳನ್ನು ಸಿದ್ಧಪಡಿಸಿಕೊಂಡಿದ್ದೇವೆ. ಕನ್ನಡ ಚಿತ್ರಗಳೂ ಇವೆ. ಆದರೆ ಬೇರೆ ಭಾಷೆ-ವಿದೇಶಿ ಭಾಷೆಗಳ ಚಿತ್ರಗಳನ್ನು ಆರಿಸುತ್ತಿದ್ದೇವೆ. ನೀವು ನೋಡಿದ ಒಳ್ಳೆಯ ಚಿತ್ರಗಳಿದ್ದರೆ ದಯವಿಟ್ಟು ತಿಳಿಸಿ. ನಾವೂ ನೋಡುತ್ತೇವೆ. ನೀವು ನೀಡಿದ ಪಟ್ಟಿಯಲ್ಲೂ ಒಂದಿಷ್ಟನ್ನು ಆರಿಸಿಕೊಂಡು ವೀಕ್ಷಿಸುತ್ತೇವೆ. ಫಿಲ್ಮ್ ಹೆಸರು ಹೇಳಿ ದಯವಿಟ್ಟು…

7 Responses to “ನಮ್ಮ ಚಿತ್ರೋತ್ಸವಕ್ಕೆ ಫಿಲ್ಮ್ ಗಳ ಹೆಸರು ಹೇಳಿ…”

  1. good thought of conducting a film fest.
    it is better to have a theme / subject.
    or else it would be very difficult to choose the list of films.

    here are an offhand random pick of some international films i consider worth watching:

    1. IL POSTINO / Michael radford / italian / 1994
    2. CHILDRENS OF HEAVEN / Majid majidi / persian / 1997
    3. TURTLES CAN FLY / Bahman ghobadi / kurdish / 2004
    4. MOTORCYCLE DIARIES / Walter salles/ spanish / 2004
    5. WINTER LIGHT / Ingmar bergman / sewdish / 1962
    6. THE AUTUMN AFTERNOON / Yasujiro ozu / japanese / 1962
    7. DR ZIVAGO / David lean / english / 1965
    8. ROMA / Fellini / italian / 1972
    9. HOTEL RWANDA / Terry george / english/ 2004
    10. CLOSED NOTE / Isao yukisada / japanese / 2007
    11. MARCH OF THE PENGUINS / Luc jacquet / english
    ( documentary )2005

    http://www.imdb.com will give you more info on these movies.

  2. Hi Sir! Naanu Raghavendra kesavinamane anta.”ROOPAKA” dalli aagiga bareyuttene.
    FIlm festival Mysorenalle maadtiraa? “COLOUR OF PARADISE” ANTA ondu superb movie ide.MAJID MASDI direct maadirodu. matte AKIRA KURASOVA avra “DREAMS” kuda superb aagide.COLOUR OF PARADISE CD nan hatra ede. nevu omme aa film nodi.
    http://www.enchara.blogspot.com – idu nanna blog. omme visit kodi.

  3. the paradise now by Hany Abu-Assad ( arabic)
    off side by Jafar panahi (Irani)
    stalker By andrei Tarkovasky (Russian)
    The mirror By andrei Tarkovasky (Russian)
    To kill a mocking bird by Robert Mulligan (English)
    Dead poets society by Peter Weir (English)
    The pianist By Roman polanski (English)
    The day of The jackal by Fred Zinnemann (English)
    citizen cane By Orson Welles, (English)
    Salvador By Oliver Stone (English)

  4. ಹೇಮಶ್ರೀ, ಶ್ರೀದೇವಿ, ಅಲೆಮಾರಿ ಮತ್ತು ರಾಘವೇಂದ್ರರಿಗೆ ಧನ್ಯವಾದ.
    ನೀವು ನೀಡಿದ ಪಟ್ಟಿಯಲ್ಲೂ ಕೆಲವನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳೊಂದಿಗೆ
    ನಾವಡ

  5. Amrutavarshini
    Blood Mooon :)

  6. ಕಲ್ಲರೆ ಅವರೇ,
    ಧನ್ಯವಾದ. ಅಮೃತವರ್ಷಿಣಿ ಜನಪ್ರಿಯ ಚಿತ್ರ. ಬಹಳಷ್ಟು ಮಂದಿ ನೋಡಿರುತ್ತಾರೆ. ಸಹಕರಿಸಿದ್ದಕ್ಕೆ ಧನ್ಯವಾದ.
    ನಾವಡ


Leave a Reply