ಚೆಂಡೆಮದ್ದಳೆ
ಕಡಲಿಗೆ ಹೆಬ್ಬಾಗಿಲುಗಳಿಲ್ಲ…

ಹೊಳೆಯಲಿ ತಾರೆ !

ಆಗಸ
ನಿತ್ಯವೂ
ಕಾಯುತ್ತದೆ
ಸೂರ್ಯ
ಚಂದ್ರರಿಗಾಗಿ

ತಾರೆಗಳೂ ಅಷ್ಟೇ
ಕಾಯುವುದು
ನಿರಭ್ರ
ರಾತ್ರಿಗಾಗಿ

ಈ ನಿರೀಕ್ಷೆಯೂ
ಅಷ್ಟೇ
ಹೊಳೆದ ಆಗಸದಲ್ಲಿ
ಉಳಿದ ತಾರೆಗಳು
ಹೊಳೆಯುವವರೆಗೆ !

2 Responses to “ಹೊಳೆಯಲಿ ತಾರೆ !”

  1. ಅಂತೂ ನಿರೀಕ್ಷೆಯೇ ಜೀವನ…..

  2. ನೋಂದಾಯಿಸಿ ಇಂದೇ ಕೊನೆಯ ದಿನ!

    ನೋಂದಾಯಿಸಿ-ಕನ್ನಡಸಾಹಿತ್ಯ.ಕಾಂ ೮ನೇ ವಾರ್ಷಿಕೋತ್ಸವದ ವಿಚಾರಸಂಕಿರಣ

    ಅಂತರ್ಜಾಲ ಸ್ನೇಹಿತರೆ,
    ಕನ್ನಡಸಾಹಿತ್ಯ.ಕಾಂ ತನ್ನ ೮ನೇ ವರ್ಷಾಚರಣೆಯ ವಿಚಾರಸಂಕಿರಣದ ನೋಂದಾವಣೆ ಪ್ರಕ್ರಿಯೆಯನ್ನು ಇಂದು ರಾತ್ರಿ ಮುಕ್ತಾಯಗೊಳಿಸುತ್ತಿದೆ. ಆಸಕ್ತರು ಇಂದು ಸಂಜೆಯೋಳಗೆ ನೊಂದಾಯಿಸಿಕೊಂಡು ಸಹಕರಿಸಿ. ಕಾರ್ಯಕ್ರಮದ ವಿವರ ಮತ್ತು ಆಹ್ವಾನ ನಿಮ್ಮ ಇಮೈಲ್ ಬುಟ್ಟಿಗೆ ನಾಳೆ ಬೆಳಿಗ್ಗೆ ತಲುಪುತ್ತದೆ.

    http://saadhaara.com/events/index/english

    http://saadhaara.com/events/index/kannada

    ನಮಸ್ಕಾರ
    ಕನ್ನಡಸಾಹಿತ್ಯ.ಕಾಂ ಬಳಗ


Leave a Reply